Commons:Wiki Loves Monuments 2023 in India/kn

From Wikimedia Commons, the free media repository
Jump to navigation Jump to search
This page is a translated version of a page Commons:Wiki Loves Monuments 2023 in India and the translation is 100% complete. Changes to the translation template, respectively the source language can be submitted through Commons:Wiki Loves Monuments 2023 in India and have to be approved by a translation administrator.


Shortcut: COM:WLMIN2023

1 – 30 September 2023
Wiki Loves Monuments 2023 in India


Join Wikimedia Commons
Don't have a Wikimedia Commons account yet?
Create one!


Find monuments
Navigate through our maps to search monuments.


Take photos
Click photos or search which you've previously taken.


Upload to Commons
Upload your pictures throughout September
under a free license.


Describe them
Give proper self-explanatory title and description
identifying the monument.


ವಿಶ್ವದ ಅತಿದೊಡ್ಡ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಿ.

ಗಮನಿಸಿ

ನಿಮ್ಮನ್ನು ನಾವು ಸಂಪರ್ಕಿಸಲು ಇ-ಮೇಲ್ ಅನ್ನು ಸಕ್ರಿಯಗೊಳಿಸಿ

ಛಾಯಾಗ್ರಹಣ ಮಾಡುವಾಗ ನಿಯಮ ಮತ್ತು ಕಾನೂನುಗಳನ್ನು ಪಾಲಿಸಿ.

ತೀರ್ಪುಗಾರರ ನಿರ್ಧಾರವನ್ನು ಅಂತಿಮ ಮತ್ತು ಬದಲಾಯಿಸಲಾಗದ ನಿರ್ಧಾರವೆಂದು ಪರಿಗಣಿಸಿ.

ಏಕೆ ಭಾಗವಹಿಸುವುದು?

ವಿಕಿಪೀಡಿಯಕ್ಕೆ ಡಿಜಿಟಲ್ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡಿ.

ನಿಮ್ಮ ಛಾಯಾಗ್ರಹಣ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಿ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ.

ಬಹುಮಾನಗಳು

ಪ್ರಥಮ: ₹ ೧೫,೦೦೦ ಮೌಲ್ಯದ ಗಿಫ್ಟ್ ವೋಚರ್...
ದ್ವಿತೀಯ: ₹ ೧೧,೦೦೦ ಮೌಲ್ಯದ ಗಿಫ್ಟ್ ವೋಚರ್...
ತೃತೀಯ: ₹ ೮,೦೦೦ ಮೌಲ್ಯದ ಗಿಫ್ಟ್ ವೋಚರ್...

...ಮತ್ತು ಇತರ ವಿಜೇತರಿಗೆ ಅನೇಕ ಬಹುಮಾನಗಳು...

ಅಗ್ರ ಹತ್ತು ಚಿತ್ರಗಳನ್ನು ಅಂತಾರಾಷ್ಟ್ರೀಯ ಸ್ಪರ್ಧೆಗೆ ರವಾನಿಸಲಾಗುತ್ತದೆ.

ಸ್ಪರ್ಧೆಯ ನಿಯಮಗಳು

ಸ್ವತಃ ಕ್ಲಿಕ್ಕಿಸಿದ ಮತ್ತು ಸ್ವತಃ ಅಪ್‌ಲೋಡ್ ಮಾಡಿರಬೇಕು

ಕನಿಷ್ಟ ೬ ಮೆಗಾಪಿಕ್ಸೆಲ್ ಗುಣಮಟ್ಟ ಇರಬೇಕು

೨೦೨೩ ಸೆಪ್ಟೆಂಬರ್ ೧ರಿಂದ ೩೦ರ ನಡುವೆ ಅಪ್‌ಲೋಡ್ ಮಾಡಿರಬೇಕು

ಸ್ಮಾರಕವನ್ನು ಗುರುತಿಸುವ ಸರಿಯಾದ ಶೀರ್ಷಿಕೆ ಮತ್ತು ವಿವರಣೆ ನೀಡಬೇಕು

ಚಿತ್ರವನ್ನು ಮತ್ತೆ ಮತ್ತೆ ಬಳಸಲು ಮುಕ್ತ ಪರವಾನಗಿ

ಚಿತ್ರದಲ್ಲಿ ಜಲಚಿಹ್ನೆ ಅಥವಾ ಯಾವುದೇ ಲೋಗೊ ಇರಬಾರದು

ನಿರ್ಣಯ ಮಾನದಂಡಗಳು

ಛಾಯಗ್ರಹಣ ಮಾಡಲು ನೀವು ಮಾಡಿದ ಪ್ರಯತ್ನ ಮತ್ತು ಉದ್ದೇಶ

ಯಾವುದೇ ಭಾಷೆಯಲ್ಲಿ ಚಿತ್ರದ ಬಗ್ಗೆ ಕೊಟ್ಟ ವಿವರಣೆಯ ಗುಣಮಟ್ಟ

ವಿಕಿಮೀಡಿಯಾದ ಯಾವುದೇ ಯೋಜನೆಗಳಲ್ಲಿ ಚಿತ್ರದ ಮೌಲ್ಯ

ಅನನ್ಯತೆಯ ಆಧಾರದ ಮೇಲೆ ಮೌಲ್ಯ

ತಾಂತ್ರಿಕ ಗುಣಮಟ್ಟ (ಸ್ಪಷ್ಟತೆ, ಬೆಳಕಿನ ಬಳಕೆ, ಚಿತ್ರದ ದೃಷ್ಟಿಕೋನ, ಸಂಯೋಜನೆ ಇತ್ಯಾದಿ)

ನಿರಾಕರಣೆಗೆ ಕಾರಣಗಳು

ಹಕ್ಕುಸ್ವಾಮ್ಯ ಉಲ್ಲಂಘನೆಯ ಶಂಕೆ

ಸಂಪೂರ್ಣ ಎಕ್ಸಿಫ್ ಮಾಹಿತಿಯ ಕೊರತೆ

ಅತಿಯಾದ ಸಂಸ್ಕರಣೆ ಮತ್ತು ಅವಾಸ್ತವಿಕ ಶೋಧಕಗಳ ಬಳಕೆ

ಸ್ಮಾರಕವನ್ನು ಗುರುತಿಸಲು ಸರಿಯಾದ ಶೀರ್ಷಿಕೆಯ ಕೊರತೆ

ಅಸ್ಪಷ್ಟ ಅಥವಾ ಅನುಮಾನಾಸ್ಪದ ದಾಖಲೆಗಳು

ಜಲಚಿಹ್ನೆಗಳ ಉಪಸ್ಥಿತಿ

೬ ಮೆಗಾಪಿಕ್ಸೆಲ್‌ಗಿಂತ ಕಡಿಮೆ ಗುಣಮಟ್ಟ