Kannada subtitles for clip: File:¿Qué es Wikipedia?.ogv

From Wikimedia Commons, the free media repository
Jump to navigation Jump to search
1
00:00:04,250 --> 00:00:05,500
ನಮಸ್ಕಾರ!

2
00:00:05,650 --> 00:00:07,500
ನನ್ನ ಹೆಸರು ಮರಿಯನ. ನಾನು ವಿಕಿಪೀಡಿಯದ ಬಗ್ಗೆ ಹೇಳಬಯಸುತ್ತೇನೆ.

3
00:00:07,840 --> 00:00:09,500
ನೀವು ಇದನ್ನು ತಿಳಿದುಕೊಡು ಬಳಸುತ್ತೀರೆಂಬ ವಿಶ್ವಾಸವಿದೆ,

4
00:00:09,750 --> 00:00:12,000
ಆದರೆ ಇದೇನೆಂಬುದು ನಿಮಗೆ ನಿಜವಾಗಿಯೂ ತಿಳಿದಿದೆಯೇ?...

5
00:00:12,000 --> 00:00:13,000
ಇದನ್ನು ಹೇಗೆ ಮಾಡಿದ್ದಾರೆಂಬುದು ತಿಳಿದಿದೆಯೇ...

6
00:00:13,360 --> 00:00:16,050
ಇದು ಒಂದು ಮಾಯಾ ವಿಶ್ವಕೋಶದಂತೆ ಕಂಡರೂ... 

7
00:00:16,300 --> 00:00:18,500
ಇದು ಸಾಂಪ್ರದಾಯಿಕ ವಿಶ್ವಕೋಶಗಳ ಗುರಿಯನ್ನೇ ಅನುಸರಿಸುತ್ತದೆ:

8
00:00:18,750 --> 00:00:22,250
"ಒಂದು ವ್ಯವಸ್ಥಿತ ರೀತಿಯಲ್ಲಿ ಮಾನವನ ಎಲ್ಲಾ ಜ್ಞಾನವನ್ನೂ ಸೇರಿಸುವುದು".

9
00:00:22,500 --> 00:00:27,700
ಆದರೆ, ಸಾಂಪ್ರದಾಯಿಕ ವಿಶ್ವಕೋಶಗಳಿಗೆ ಹೋಲಿಸಿದರೆ ವಿಕಿಪೀಡಿಯ ಕೆಲವು ಅರ್ಥಪೂರ್ಣ ವ್ಯತ್ಯಾಸವನ್ನು ಹೊಂದಿದೆ

10
00:00:27,750 --> 00:00:27,750
..

11
00:00:27,610 --> 00:00:28,400
ಉದಾಹರಣೆಗೆ,

12
00:00:28,400 --> 00:00:31,250
ಅವರದೇ ಭಾಷೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬಳಿಗೂ 

13
00:00:31,500 --> 00:00:35,500
ಜ್ಞಾನ ತರುವ ಗುರಿಯೊಂದಿಗೆ

14
00:00:35,500 --> 00:00:36,600
ಇದು ಸಾವಿರಾರು ಸ್ವಯಂಸೇವಕರಿಂದ ಅಭಿವೃದ್ಧಿಯಾಗಿದೆ.

15
00:00:36,650 --> 00:00:37,840
ಅದನ್ನು ಹೇಗೆ ಸಾಧಿಸಲಾಗಿದೆ?

16
00:00:37,850 --> 00:00:41,500
ವಿಕಿವೀಡಿಯಯರನ್ನು ಸಂಘಟಿಸಿರುವ ಮತ್ತು ತಾರಿತೋರುತ್ತಿರುವ ಆ ನಿಯಮಗಳಾವುವು?

17
00:00:41,750 --> 00:00:43,800
ಅದೇ ಈ ವಿಡಿಯೋದ ವಿಷಯ.

18
00:00:49,000 --> 00:00:52,800
ಯಾರಾದರೂ ವಿಕಿಪೀಡಿಯವನ್ನು ತಿದ್ದಬಹುದು ಅಥವಾ ವಿಷಯ ಸೇರಿಸಬಹುದು

19
00:00:52,900 --> 00:00:55,800
ಆದರೆ ಲೇಖಕರು ಇದು ವಿಶ್ವಕೋಶವೆಂಬುದರ ಅರಿವನ್ನು ಹೊಂದಿರಬೇಕು.

20
00:00:55,800 --> 00:00:59,455
So neither original research nor essays are accepted here.
ಆದ್ದರಿಂದ ಯಾವುದೇ ಮೂಲ ಸಂಶೋಧನೆ ಅಥವಾ ಪ್ರಬಂಧಗಳು ಇಲ್ಲಿ ಸ್ವೀಕೃತವಲ್ಲ.

21
00:00:59,455 --> 00:01:02,000
ಲೇಖನಗಳು ಸಾರ್ವತ್ರಿಕ ಆಸಕ್ತಿಯನ್ನು ವ್ಯಕ್ತಪಡಿಸಲು ಮಾಡಬೇಕು,

22
00:01:02,000 --> 00:01:05,200
ಮತ್ತು ಉಲ್ಲೇಖಗಳಿಲ್ಲದ ಮಾಹಿತಿಯನ್ನು ಆದಷ್ಟೂ ನಿವಾರಿಸಬೇಕು.

23
00:01:05,200 --> 00:01:06,950
ಆದು ಮೊದಲ ನಿಯಮ,

24
00:01:06,950 --> 00:01:08,500
ಅಥವಾ ವಿಕಿಪೀಡಿಯನ್ನರು ಕರೆಯುವಂತೆ:

25
00:01:08,500 --> 00:01:09,400
ಮೊದಲ ಆಧಾರ ಸ್ತಂಭ

26
00:01:09,400 --> 00:01:10,450
by which this encyclopedia works.

27
00:01:13,100 --> 00:01:15,600
A number of volunteers write this encyclopedia.

28
00:01:15,600 --> 00:01:18,200
People with distinct backgrounds,

29
00:01:18,200 --> 00:01:19,100
varied beliefs,

30
00:01:19,100 --> 00:01:20,450
different ideas.

31
00:01:20,900 --> 00:01:24,900
Wikipedia shall not assume as its own any particular point of view;

32
00:01:25,150 --> 00:01:28,650
but will try to cover information from all of the possible perspectives.

33
00:01:28,900 --> 00:01:31,250
That's why the second pillar

34
00:01:31,250 --> 00:01:33,250
is called: Neutral Point of View.

35
00:01:35,000 --> 00:01:38,000
The third pillar indicates that Wikipedia is free content.

36
00:01:38,400 --> 00:01:41,100
Texts are available to be used, modified and distributed for any purpose,

37
00:01:41,350 --> 00:01:43,400
as long as their source is properly attributed

38
00:01:43,400 --> 00:01:46,100
and the same "Creative Commons" copyright license is kept.

39
00:01:46,350 --> 00:01:49,600
Licensing may vary for images

40
00:01:49,850 --> 00:01:52,600
but copying and reuse is always allowed.

41
00:01:53,300 --> 00:01:56,300
For those cases, each particular license must be read

42
00:01:56,300 --> 00:01:58,500
in order to understand relevant freedoms and duties.

43
00:02:01,500 --> 00:02:04,300
So much people interacting may create disputes.

44
00:02:04,550 --> 00:02:08,650
Hence the fourth pillar states that users should be respectful with each other,

45
00:02:08,650 --> 00:02:10,200
and assume good faith.

46
00:02:10,200 --> 00:02:13,900
Tolerance and politeness are fundamental for the project.

47
00:02:16,800 --> 00:02:19,500
Wikipedia has no firm rules.

48
00:02:19,750 --> 00:02:21,250
It may seem odd,

49
00:02:20,800 --> 00:02:23,300
but this actually is the fifth pillar of this encyclopedia.

50
00:02:23,320 --> 00:02:27,000
For you to participate, only common sense is required

51
00:02:27,000 --> 00:02:30,200
and respect to other wikipedians aboard this adventure.

52
00:02:30,450 --> 00:02:32,500
ಎಲ್ಲಾ ಜನರೂ ಸ್ವಲ್ಪವಾದರೂ ಕೊಡುಗೆ ನೀಡಬಹುದು.

53
00:02:32,750 --> 00:02:34,750
Some people develop entire complex articles
ಕೆಲವರು ಪೂರ್ಣ ಪ್ರಮಾಣದ ಸಂಕೀರ್ಣ ಲೇಖನಗಳನ್ನು ಅಭಿವೃದ್ದಿಪಡಿಸುತ್ತಾರೆ

54
00:02:34,750 --> 00:02:37,300
ಮತ್ತೆ ಕೆಲವರು ಸಣ್ಣ ಕಾಗುಣಿತಗಳನ್ನು ತಿದ್ದುತ್ತಾರೆ.

55
00:02:37,300 --> 00:02:40,000
You can also help by creating, editing and correcting articles.
ನೀವು ಲೇಖನಗಳನ್ನು ಸೃಷ್ಟಿಸುವುದು, ಸಂಪಾದಿಸುವುದು ಮತ್ತು ತಿದ್ದುವುದರ ಮೂಲಕ ಸಹಾಯ ಮಾಡಬಹುದು.

56
00:02:41,000 --> 00:02:42,000
ಸಂಪಾದನೆಗಳನ್ನು ಮರಳಿಸಬಹುದು,

57
00:02:42,000 --> 00:02:46,250
ಹಾಗಾಗಿ ಏನಾದರೂ ತಪ್ಪಾದಲ್ಲಿ ಹಳೆಯ ಆವೃತಿಗೆ ಮರಳಲು ಯಾವಾಗಲೂ ಅವಕಾಶವಿದೆ.

58
00:02:46,300 --> 00:02:48,500
ಧರ್ಯವಂತರಾಗಿ! ವಿಕಿಪೀಡಿಯನ್ನರಾಗಿ!