User:ROYAL CHALLENGE INFOTECH COMPUTER

From Wikimedia Commons, the free media repository
Jump to navigation Jump to search

ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಸಿಂಧನೂರು ಇದೊಂದು ಬಡ ಹಾಗೂ ಅರ್ಹ ಅಭ್ಯರ್ಥಿಗಳ ಏಳ್ಗೆಗಾಗಿ ಶ್ರಮಿಸುತ್ತಿರುವ ಅದ್ಭುತ ಸಂಸ್ಥೆ.

ಇದನ್ನು ಕರ್ನಾಟಕ ಸರ್ಕಾರದ 1960ರ ಸಂಘ ಸಂಸ್ಥೆಗಳ ಕಾಯ್ದೆಯಡಿಯಲ್ಲಿ 12ನೇ ಜನೇವರಿ 2016ರಂದು ಚನ್ನಬಸವ ಹಿರೇಮಠ ಬೂದಿವಾಳ ಇವರು ಶ್ರೀ ಶ್ರೀ ಶ್ರೀ ಸ್ವಾಮಿ ವಿವೇಕಾನಂದ ಜನಕಲ್ಯಾಣ ಸಂಸ್ಥೆಯನ್ನಾಗಿ ನೊಂದಾಯಿಸಿದರು. ಇದರ ಸಂಪೂರ್ಣ ಜವಾಬ್ದಾರಿಯನ್ನು ಚನ್ನಬಸವ ಹಿರೇಮಠ ಇವರೇ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಸಿಂಧನೂರು ತಾಲೂಕಿನ ಎಲ್ಲಾ ಸಾರ್ವಜನಿಕರ ಏಳ್ಗೆಗಾಗಿ ಸ್ವ ಪ್ರಯತ್ನದಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಅದರಲ್ಲಿ ಒಂದು ಅಂದರೆ ಪ್ರತಿ ವರ್ಷ ಸ್ವಾಮಿ ವಿವೇಕಾನಂದರ ಜಯಂತಿಯಂದು ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಕಡ್ಡಾಯ ಕಂಪ್ಯೂಟರ್ ಶಿಕ್ಷಣ ಒದಗಿಸುತ್ತಿದೆ. ಈ ಸಂಸ್ಥೆಯು 11 ಡಿಸೆಂಬರ್ 2017ರಂದು '''ISO 9001:2015''' ಮಾನ್ಯತೆ ಪಡೆದಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬಂಡವಾಳವಿಲ್ಲದೆ ಕೇವಲ ಶ್ರಮದಿಂದ ಹುಟ್ಟಿ ಬೆಳೆಯುತ್ತಿರುವ ಏಕೈಕ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಎಂದರೆ ಅದೇ ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್.