User:HEMADRI

From Wikimedia Commons, the free media repository
Jump to navigation Jump to search

ನನ್ನ ಹೆಸರು ಕೆ.ಹೇಮಾದ್ರಿ ನನ್ನ ತಂದೆಯ ಹೆಸರು ಆರ್.ಕೃಷ್ಣಮೂರ್ತಿ ನನ್ನ ತಾಯಿಯ ಹೆಸರು ವಸಂತ ನಾನು ಹುಟ್ಟಿದ್ದು ವಾಣಿವಿಲಾಸ ಆಸ್ಪತ್ರೆಯಲ್ಲಿ ೨೭-೧೧-೧೯೯೯ರಲ್ಲಿ ಜನಿಸಿದ್ದೇನೆ ನಾನು ಪ್ರಥಮ ಬಾರಿಗೆ ಶಾಲೆಗೇ ಸೇರಿದ್ದು ಲಿಂಕಾಂ ಪಬ್ಲಿಕ್ ಸ್ಕೂಲ್. ನನ್ನ ಹತ್ತನೇ ತರಗತಿ ಆನೇಕಲ್ ಪಬ್ಲಿಕ್ ಸ್ಕೂಲಲ್ಲಿ ಮಡಿದ ನಂತರ ೧೨ನೆ ತರಗತಿ ಹಾಗು ನನ್ನ ಪ್ರಥಮ ವರ್ಷದ ಪದವಿಯನ್ನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಮಾಡುತಿದ್ದೇನೆ. ನಮ್ಮ ಕುಟುಂಬದಲ್ಲಿ ಒಟ್ಟು ನಾಲಕ್ಕು ಜನ ಇರುವುದು ನಾನು ನನ್ನ ತಂದೆ ನನ್ನ ತಾಯಿ ಹಾಗು ನನ್ನ ಅಣ್ಣ. ನಾನು ವಾಸವಾಗಿರುವ ಸ್ಥಳ ಆನೇಕಲ್ ನನಗೆ ಇಷ್ಟವಾದ ಪುಸ್ತಕ - ಬದಕುವ ಕಲೆ, ತೆನಾಲಿರಾಮಕೃಷ್ಣ, ತಂದೆ ತಾಯಿ ಗುರುಗಳ ಭಕ್ತ ಬಾಲಕರು, ನಳ ದಮಯಂತಿ ಕತೆಗಳು, ಮೂಕಜ್ಜಿಯ ಕನಸುಗಳು, ಚಿದಂಬರ ರಹಸ್ಯ. ನನಗೆ ಇಷ್ಟವಾದ ವಸ್ತುಗಳು ; ಗೊಂಬೆಗಳು, ಬಟ್ಟೆಗಳು, ಉಂಗುರ, ವಾಲೆ. ನನಗೆ ಇಷ್ಟವಾದ ಸ್ಥಳಗಳು; ಶೃಂಗೇರಿ, ಧರ್ಮಸ್ಥಳ, ಹೊರನಾಡು, ಮಡಿಕೇರಿ, ಬಾದಾಮಿ, ಆಗೊಂಬೆ, ಜೋಗ ಜಲಪಾತ, ತಿರುಪತಿ. ನನಗೆ ಇಷ್ಟವಾದ ಸಿಹಿ ತಿಂಡಿಗಳು; ಕಾಜುಬರ್ಫಿ,ಜಾಮೂನ್, ಪೇಡ, ಮಾತು ಖಾರ ತಿಂಡಿಗಳು. ನನಗೆ ರಾಜ್ಯಕೀಯಕ್ಕೆ ಬರುವುದು ಇಷ್ಟ, ನನ್ನ ಗುರಿ ಭಾರತೀಯ ಆಡಳಿತಾತ್ಮಕ ಸೇವೆ, ಮತ್ತು ಎಲ್ಲರಜೊತೆ ಕೂಡಿ ಬಾಳುವುದು ಇಷ್ಟ. ನನ್ನ ಆಸಕ್ತಿ ಕರಾಟೆ, ಡಾನ್ಸ್,. ನಾನು ಕರಾಟೆಯಲ್ಲಿ ಕಪ್ಪು ಬೆಲ್ಟ್ ಡ್ಯಾನ್ ೧ ಪಡೆದಿದ್ದೇನೆ. ನಾನು ಕರಾಟೆ ಕಲಿತದ್ದು ನನ್ನ ಗುರುಗಳಾದ ನಾಗೇಂದ್ರ ರಾವ್, ಎಲ್ಲ ಇಂಡಿಯಾ ಮಾರ್ಶೈಲ್ ಆರ್ಟ್ಸ್. ಕಾಟ ನಲ್ಲಿ ನಾನು ಗೆದ್ದ ಪದಕಗಳು ೧) ಸೇಲಂ ನಲ್ಲಿ ನಡೆದ ಗೆ ಸೋಜೆ ಮಾರ್ಶೈಲ್ ಆರ್ಟ್ಸ್ ನಲ್ಲಿ ಮೊದಲನೆಯ ಪದಕ ವಾಗಿದೆ. ೨) ಬೆಂಗಳೂರು ರಾಜಾಜಿನಗರದಲ್ಲಿ ಮೊದಲನೇ ಪದಕ ಪಡೆದಿದ್ದೇನೆ ನನ್ನ ಹೆಸರಿನ ಅರ್ಥ ಬೆಟ್ಟ ಚಿನ್ನ ನೀರು ದೇವರು (ಗೌರಿ) ನನ್ನ ಅನುಭವಕ್ಕೆ ಬಂದದನ್ನು ಒಂದು ಮಾತಿನಲ್ಲಿ ಹೇಳುತ್ತೇನೆ. ಈ ವಾಕ್ಯದ ಅರ್ಥ ಯಾರ ಪ್ರೀತಿ, ವಿಶ್ವಾಸ ನಂಬಿಕೆಯನ್ನು ಕಳೆದುಕೊಳ್ಳಬಾರದು ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣಬೇಕು. "ಕಳೆದುಕೊಳ್ಳುವುದಿಕ್ಕಿಂತ ದೊಡ್ಡ ವಿಷಾದ ಮತ್ತೊಂದಿಲ್ಲ, ಅದು ಪ್ರೀತಿ, ಸ್ನೇಹ, ಸಂಭಂದ, ವಸ್ತು ಯಾವುದೇ ಆಗಲಿ ಪದೇಪದೇ ನೆನಪಾಗಿ ಅದು ಮನದಲ್ಲಿ ಕಾಡುತ್ತದೆ. "